News Cafe | ಹುದ್ದೆಗೆ ರಾಜೀನಾಮೆ ಕೊಟ್ಟು ವೃದ್ಧಾಶ್ರಮ ನಡೆಸುತ್ತಿರುವ ಸರ್ಕಾರಿ ಶಾಲಾ ಶಿಕ್ಷಕಿ | HR Ranganath | July 25, 2022
2022-07-25 0 Dailymotion
ವೃದ್ಧ ತಂದೆ-ತಾಯಿಯನ್ನು ಬೀದಿಗೆ ತಳ್ಳೋ.. ವೃದ್ಧಾಶ್ರಮಕ್ಕೆ ಬಿಡೋ ಮಕ್ಕಳ ಮಧ್ಯೆ ವಿಜಯಪುರದ ಅನುಪಮಾ ಸರ್ಕಾರಿ ಶಾಲಾ ಶಿಕ್ಷಕಿ ಹುದ್ದೆಗೆ ರಾಜೀನಾಮೆ ಕೊಟ್ಟು.. ವೃದ್ಧಾಶ್ರಮ ನಡೆಸ್ತಿದ್ದಾರೆ. ನೋಡಿ..